¡Sorpréndeme!

Rakshak bullet : ಬುಲ್ ಬುಲ್ ಡೈಲಾಗ್ ಹೇಳೋ ಭರದಲ್ಲಿ ಚಾಮುಂಡಿ ದೇವಿಗೆ ಅವಮಾನ ಮಾಡಿದ್ರಾ ರಕ್ಷಕ್ | Filmibeat

2025-03-26 19 Dailymotion

ಜೀ ಕನ್ನಡ ವಾಹಿನಿ ಪ್ರಸಾರ ಕಾಣ್ತಾ ಇರುವ ಭರ್ಜರಿ ಬ್ಯಾಚುಲರ್ ರಿಯಾಲಿಟಿ ಶೋನಲ್ಲಿ ಬುಲ್ ಬುಲ್ ಚಿತ್ರದ ಡೈಲಾಗನ್ನು ಹೇಳಿ ಇದೀಗ ರಕ್ಷಕ್ ಬುಲೆಟ್ ಅವರು ವಿವಾದಕ್ಕೆ ಸಿಕ್ಹಾಕಿಕೊಂಡಿದ್ದಾರೆ. ಡೈಲಾಗ್ ಹೇಳು ಭರದಲ್ಲಿ ಚಾಮುಂಡಿ ದೇವಿಗೆ ಅವಮಾನ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

Rakshak Bullet has landed himself in a controversy after reciting a dialogue from the movie Bulbul in the popular Bachelor reality show aired on Zee Kannada channel. He insulted Goddess Chamundi by reciting the dialogue.

#rakshakbullet #complaintagaintsrakshak #rakshakgoddesscontrovercy
#bharjaribachelor #kannadarealityshow #zeekannada #realityshow #kannadanewrealityshow #bharjaribachelor2
#Ravichandran #RachitaRam

Also Read

ಚಾಮುಂಡೇಶ್ವರಿಗೆ ಪ್ಯಾಂಟ್ ಶರ್ಟ್ ಹಾಕಿಸಿದ ರಕ್ಷಕ್ ಬುಲೆಟ್: ದೂರು ದಾಖಲು :: https://kannada.filmibeat.com/news/case-filed-against-ex-bigg-boss-contestant-rakshak-bullet-for-insulting-goddess-chamundeshwari-097361.html?ref=DMDesc

ರಕ್ಷಕ್ ಹೆಸರನ್ನೇ ಬದಲಿಸಿದ ರಮೋಲಾ, ಮುಜುಗರಕ್ಕೀಡಾದ ಮರಿ ಬುಲೆಟ್..! :: https://kannada.filmibeat.com/tv/rakshak-bullet-s-embarrassing-moment-on-zee-kannada-s-bharjari-bachelors-2-watch-here-096397.html?ref=DMDesc

ದುಡಿದ್ರೆ ನಿಯತ್ತಾಗಿ ದುಡಿಬೇಕು, ಬೆಟ್ಟಿಂಗ್ ಆ್ಯಪ್‌ ಪ್ರಮೋಟ್ ಮಾಡುವ ಸ್ಟಾರ್‌ಗಳಿಗೆ ತಿವಿದ ರಕ್ಷಕ್ ಬುಲೆಟ್...! :: https://kannada.filmibeat.com/news/rakshak-bullet-takes-a-dig-at-stars-who-promote-online-betting-apps-with-his-new-video-095729.html?ref=DMDesc



~ED.33~PR.324~